ಉತ್ತರ ಕನ್ನಡದಲ್ಲಿ ವರುಣನ ಅಬ್ಬರಕ್ಕೆ ಎಲ್ಲವೂ ಜಲಮಯ | Rain | Karnataka
2022-07-17 36 Dailymotion
ಉತ್ತರ ಕನ್ನಡ ಭಾಗದಲ್ಲೂ ಮಳೆಯ ಅಬ್ಬರ ಕಮ್ಮಿಯಾಗಿದ್ದರೂ ಪ್ರವಾಹದ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಅದ್ರಲ್ಲೂ ಹೊನ್ನಾವರ, ಕುಮಟಾ ಭಾಗದ ನದಿ ಪಾತ್ರದ ಜನರ ಬದುಕಂತೂ ನರಕಸದೃಶ್ಯದಂತಿದೆ. ಈ ಕುರಿತ ಒಂದು ವರದಿ ಇಲ್ಲಿದೆ.